ಒಡೆದು ಛಿದ್ರವಾದ ಮನಸ್ಸಿನ ಕೋಟೆಯಲ್ಲಿ
ಬರೆಯದೆ ಉಳಿಸಿಕೊಂಡ ನೋವಿನ ತೀವ್ರತೆ
ಕೊರೆದು ತಿನ್ನುತಿದೆ ….
ಬರೆಯದೆ ಉಳಿದ ಇನ್ನು ಸಾವಿರ ಉದಾಹರಣೆಗಳು
ನಿನ್ನರಿವಿಗೆ ಬರಲಿಲ್ಲವಷ್ಟೆ !!!
ನಾನು ಬದುಕಿರುವವರೆಗೂ ನಿನ್ನ ಶ್ವಾಸದಲ್ಲಿ,
ಲೀನವಾಗಿರುತ್ತೇನೆ , ಉಸಿರಾಡುತ್ತಿರು ಸಾಕು !!
Do it right now because this time simply doesn’t come back for ever