ನೆನಪಾದರೆ….
ಮತ್ತೆಂದೂ ಹಿಂದಿರುಗಿ ಬರಲಾರೆ ನಾನು, ಬಂದರು ಇರಲಾರೆ ನೀನು ಕೆಲವೇ ಕೆಲವು ದಿನಗಳ ಪರಿಚಯಕ್ಕೆ ಯಾವುದೇ ಹೆಸರುಬೇಡ, ಇದೊಂದು ಅನುರೂಪದ ಅನುರಾಗದ ಅನುಗಾಲದ ಅನುಭವವಷ್ಟೇ, ಎಂದಾದರೂ ನಾ ನಿನಗೆ ನೆನಪಾದರೆ ನಿನ್ನ ಮೊಗದಲಿ ಕಿರುನಗೆಯೊಂದು
Do it right now because this time simply doesn’t come back for ever

ಗಾಳಿ ತಂಗಾಳಿಯಾಗಿನಯವಾಗಿ ನರ್ತಿಸಿಸುತ್ತಲೂ ಸರಿದಾಡುವಾಗನೆನಪಾದೆ ನೀನು ! ಅವತ್ತಿನ ಹಾಗೆ,ಸದಾ ಇರಬಾರದೇ ಹೀಗೆ, ನನ್ನನ್ನು ಬಿಟ್ಟು ಹೋಗದ ಹಾಗೆ !!