
ದಿಕ್ಕು ಬದಲಾಗುವ ಹೊತ್ತು….
ನನ್ನ ನೋವಿನ ಮಿಡಿತದಲ್ಲಿ,ಗಾಯಗೊಂಡ ಹೃದಯದ ಭರವಸೆಯಲ್ಲಿ,ನನ್ನ ಬದುಕಿನ ತ್ಯಾಗದಲ್ಲಿ,ಅದೆಷ್ಟು ಬಾರಿ ನಾ ಉಸಿರಾಡಿ ಬದುಕಿದ್ದುಮರೆತಿರಬೇಕು !!!ಒಮ್ಮೆ ಹಿಂತಿರುಗಿ ನೋಡಿದರೆ,ಎಲ್ಲಕ್ಕಿಂತ ಮಿಗಿಲಾಗಿಗಾಢತೆ ಆವರಿಸಿದೆ ಮನಸ್ಸಿಗೆ !!ಕೊನೆ ಯಾವುದು ?ಆರಂಭ ಯಾವುದು?ನೆನಪೇ ಇಲ್ಲ !!ದಿಕ್ಕು ಬದಲಾಗುವ ಹೊತ್ತು….