ಗಾಳಿ ತಂಗಾಳಿಯಾಗಿ
ನಯವಾಗಿ ನರ್ತಿಸಿ
ಸುತ್ತಲೂ ಸರಿದಾಡುವಾಗ
ನೆನಪಾದೆ ನೀನು !
ಅವತ್ತಿನ ಹಾಗೆ,
ಸದಾ ಇರಬಾರದೇ ಹೀಗೆ,
ನನ್ನನ್ನು ಬಿಟ್ಟು ಹೋಗದ ಹಾಗೆ !!
Do it right now because this time simply doesn’t come back for ever
Do it right now because this time simply doesn’t come back for ever
ಗಾಳಿ ತಂಗಾಳಿಯಾಗಿ
ನಯವಾಗಿ ನರ್ತಿಸಿ
ಸುತ್ತಲೂ ಸರಿದಾಡುವಾಗ
ನೆನಪಾದೆ ನೀನು !
ಅವತ್ತಿನ ಹಾಗೆ,
ಸದಾ ಇರಬಾರದೇ ಹೀಗೆ,
ನನ್ನನ್ನು ಬಿಟ್ಟು ಹೋಗದ ಹಾಗೆ !!